Dinesh Karthik has played international cricket for India so far under the captaincy of 9 players, while if ICC is mixed, he has played international cricket under the captaincy of 11 captains. <br />ದಿನೇಶ್ ಕಾರ್ತಿಕ್ ಅವರ ವೃತ್ತಿ ಜೀವನದಲ್ಲಿ ಒಂದಲ್ಲ.. ಎರಡಲ್ಲ 11 ನಾಯಕರ ಅಡಿಯಲ್ಲಿ ಆಡಿದ್ದು ವಿಶೇಷ. ಟೀಂ ಇಂಡಿಯಾಗೆ ನಾಯಕರು ಬದಲಾದ್ರೂ ದಿನೇಶ್ ಕಾರ್ತಿಕ್ ಮಾತ್ರ ಟೀಮ್ ಇಂಡಿಯಾದಲ್ಲಿ ಅಬ್ಬರಿಸುತ್ತಲೇ ಇದ್ದಾರೆ.